health food
ನಾಮವಾಚಕ

ಆರೋಗ್ಯಾಹಾರ; ಆಹಾರ ನಿಯಮಗಳಿಗೆ ಯಾ ಆರೋಗ್ಯಪಾಲನೆಗೆ ಅನುಗುಣವಾಗಿದೆಯೆಂಬ ಯಾ ಶುದ್ಧ ನೈಸರ್ಗಿಕ ರೂಪದಲ್ಲಿದೆಯೆಂಬ ಕಾರಣಕ್ಕಾಗಿ ಆಯ್ಕೆ ಮಾಡಿದ ಆಹಾರ.